=== ಪ್ರಮುಖ ಪಾತ್ರ ಪರಿಚಯ === • ಶಿವರಾಜಕುಮಾರ್ - ವಿಶ್ವ • ಅನಂತನಾಗ್ - ವಿಜಯ್ (ನಾಯಕನ ಅಣ್ಣ) • ಸುಹಾಸಿನಿ - ಇಂದು ವಿಜಯ್ (ನಾಯಕನ ಅತ್ತಿಗೆ) • ಸುಚಿತ್ರಾ ಕೃಷ್ಣಮೂರ್ತಿ - ಉಷಾ (ನಾಯಕನ ಪ್ರಿಯತಮೆ) • ಶ್ರೀನಿವಾಸಮೂರ್ತಿ - ಗಿರೀಶ್ ರಾವ್ (ನಾಯಕನ ಅಂಕಲ್) • ಸತ್ಯಪ್ರಕಾಶ್ - ಮಹಾತ್ಮಾ ಗುತ್ತೇದಾರ • ಲೋಹಿತಾಶ್ವ - ಕಮೀಷನರ್ ಜೋಶಿ • ತ್ಯಾಗರಾಜನ್ - ವಿಶೇಷ ಕಮೀಷನರ್ ಡಿಸೋಜಾ • ಸತ್ಯಜಿತ್ - ಇನ್ಸ್ಪೆಕ್ಟರ್ ಸೈಯದ್